Bhasaka
← Back to home

ನೀನೆನ್ನ ಪ್ರಾಣ ಹೇ ರಾಮಕೃಷ್ಣ

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಯಮನ್Taala: ತ್ರಿತಾಲ
ನೀನೆನ್ನ ಪ್ರಾಣ ಹೇ ರಾಮಕೃಷ್ಣ ನೀನೆನ್ನ ಜೀವನ ಸರಿಗಮ ತಾನ ಮನಮಂದಿರದಲಿ ಮಾಡುವೆ ಧ್ಯಾನ | ನಿನ್ನಯ ಧ್ಯಾನ ಸುಧಾರಸ ಪಾನ ತನುಮನವೆಲ್ಲ ತವ ಚರಣಾರ್ಪಣ ||

Thoughts & Reflections

0

No reflections shared yet. Be the first to share your thoughts!

Share your thought