Bhasaka
← Back to home

ನೀನೊಲಿದರೆ ಕೊರಡು

Author: ಬಸವಣ್ಣCategory: ಶ್ರೀಶಿವRaaga: ಜೋಗಿಯಾTaala: ತ್ರಿತಾಲ
ನೀನೊಲಿದರೆ ಕೊರಡು ಕೊನರುವುದು || ನೀನೊಲಿದರೆ ಬರಡು ಹಯನವಹುದು ನೀನೊಲಿದರೆ ವಿಷ ಅಮೃತವಪ್ಪುದು ನೀನೊಲಿದರೆ ಸಕಲ ಪಡಿ ಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವಾ ||

Thoughts & Reflections

0

No reflections shared yet. Be the first to share your thoughts!

Share your thought