Bhasaka
← Back to home

ಪಾಹಿ ಮದನಗೋಪಾಲ

Author: ವಿಜಯದಾಸCategory: ಶ್ರೀಕೃಷ್ಣRaaga: ಭೀಮಪಲಾಸೀTaala: ತ್ರಿತಾಲ
ಪಾಹಿ ಮದನಗೋಪಾಲ | ಮುಕುಂದ ಪಾಲಿತ ಮುಚುಕುಂದ || ನಂದನಂದನ ನಂದಿತ ಮುನಿಜನ | ಮಂದಹಾಸವದನ-ಹರೇ ಕೃಷ್ಣ || ದಂಡಿತರಿಪುಜನ ಅಂಡಜವಾಹನ | ಪುಂಡರೀಕನಯನ - ಹರೇ ಕೃಷ್ಣ|| ಪತಿತಪಾವನ ನತಜನಾವನ | ಸತತಾನಂದಘನ-ಹರೇ ಕೃಷ್ಣ|| ಇಂದಿರಾರಮಣ ಮಂದರಭರಣ | ವಂದಿತದೇವಗಣ ಹರೇ ಕೃಷ್ಣ || ರತಿಪತಿಜನಕ ಶ್ರಿತಸಂರಕ್ಷಕ | ನುತಯದುಕುಲತಿಲಕ-ಹರೇ ಕೃಷ್ಣ || ವಿಧಿನುತಶೀಲ ವಿಜಯಗೊಪಾಲ | ವೇದನಿಕರಪಾಲ-ಹರೇ ಕೃಷ್ಣ||

Thoughts & Reflections

0

No reflections shared yet. Be the first to share your thoughts!

Share your thought