Bhasaka
← Back to home

ಬೆಲ್ಲದ ಕಟ್ಟೆಯ ಕಟ್ಟಿ

Author: ಪುರಂದರದಾಸCategory: ಶ್ರೀಕೃಷ್ಣRaaga: ಸಿಂಹೇಂದ್ರಮಧ್ಯಮTaala: ಆದಿತಾಲ
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೊಗುವುದೇನಯ್ಯಾ || ಏನು ನೋಡಿದರೇನು ಏನು ಕೇಳಿದರೇನು | ಮನದೊಳಗಿನ ತಾಮಸ ಮಾಣದನ್ನಕ || ಕೊಳಲ ದನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀಪುರಂದರ ವಿಟ್ಠಲಾ ||

Thoughts & Reflections

0

No reflections shared yet. Be the first to share your thoughts!

Share your thought