Bhasaka
← Back to home

ಭಜ ರೇ ಹನುಮಂತಂ

Author: ಕನಕದಾಸCategory: ಶ್ರೀಹನುಮಂತRaaga: ಮಾಲಕೌಂಸ್Taala: ತ್ರಿತಾಲ
ಭಜ ರೇ ಹನುಮಂತಂ ಮಾನಸ ಭಜರೇ ಹನುಮಂತಂ || ಕೋಮಲಕಾಯಂ ನಾಮಸುದೇವಂ ಭಜ ಸಖ ಸಿಂಹಂ ಭೂಸುರಶ್ರೇಷ್ಠಂ || ಮೂರ್ಖನಿಶಾಚರವನಸಂಹಾರಂ ಸೀತಾದುಃಖವಿನಾಶನಕಾರಂ || ಪರಮಾನಂದಗುಣೋದಯಚರಿತಂ ಕರುಣಾರಸಸಂಪೂರ್ಣಸುಭರಿತಂ || ರಣರಂಗಧೀರಂ ಗುಣಗಂಭೀರಂ ದಾನವದೈತ್ಯಾರಣ್ಯಕುಠಾರಂ || ಗುರುಚೆನ್ನಕೇಶವಕದಳೀರಂಗಂ ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ ||

Thoughts & Reflections

0

No reflections shared yet. Be the first to share your thoughts!

Share your thought