Bhasaka
← Back to home

ಆಲೋಲತುಲಸೀ

Author: ಭದ್ರಾಚಲ ರಾಮದಾಸCategory: ಶ್ರೀಕೃಷ್ಣRaaga: ಖರಹರಪ್ರಿಯTaala: ಆದಿತಾಲ
ಆಲೋಲತುಲಸೀವನಮಾಲಭೂಷಣ ಶ್ರೀರಾಮ ರಾಮ ಹರೇ - ಶ್ರೀಮನ್ ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ || ನಂದನಂದನ ಸುಂದರವದನ-ಶ್ರೀರಾಮ.... | ದಶರಥಬಾಲ ದಶಮುಖಕಾಲ-ಶ್ರೀರಾಮ.... || ಕ್ಷೀರಾಬ್ದಿಶಯನ ಕ್ಷಾರಾಬ್ದಿಬಂಧನ-ಶ್ರೀರಾಮ.... || ಧನ್ಯಚರಿತ್ರ ಗಣ್ಯಪವಿತ್ರ-ಶ್ರೀರಾಮ.... || ಪಾಲಿತಾಮರ ವಾಲಿನಾಶಕ-ಶ್ರೀರಾಮ.... | ಸಾಮಗಾನನುತ ಭೀಮಾನುಜಮಿತ್ರ-ಶ್ರೀರಾಮ....|| ತಾಟಕಾಂತಕ ಪಾಟಿತಾಸುರ-ಶ್ರೀರಾಮ....|| ಭಕ್ತಪಾಲಕ ಮುಕ್ತಿದಾಯಕ-ಶ್ರೀರಾಮ.... || ಕಂಕಣಭೂಷಣ ಪಂಕಜನಯನ-ಶ್ರೀರಾಮ.... || ವರಹೇಮಾಂಬರ ಕರಧೃತಶೈಲ-ಶ್ರೀರಾಮ....|| ಭರತಾನಂದ ಭದ್ರಾದ್ರಿವಾಸ- ಶ್ರೀರಾಮ.... ||

Thoughts & Reflections

0

No reflections shared yet. Be the first to share your thoughts!

Share your thought