ॐ
ತನುವನುವಾಯಿತ್ತು, ಮನವನುವಾಯಿತ್ತು,
ಪ್ರಾಣವನುವಾಯಿತ್ತು.
ಮುನಿದು ಬಾರದ ಪರಿ ಇನ್ನೆಂತು ಹೇಳಾ ?
ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ ನಿಂದ
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಕಾಣದಡೆ ಆನೆಂತು ಬದುಕುವೆನಯ್ಯಾ ?
Thoughts & Reflections
0No reflections shared yet. Be the first to share your thoughts!