Bhasaka
← Back to home

ಮಡಕೆಯ ಮಾಡುವರೆ

Author: ಬಸವಣ್ಣCategory: ಶ್ರೀಶಿವRaaga: ಪಹಾಡೀTaala: ತ್ರಿತಾಲ
ಮಡಕೆಯ ಮಾಡುವರೆ ಮಣ್ಣೇ ಮೊದಲು ತೊಡಿಗೆಯ ಮಾಡುವರೆ ಹೊನ್ನೇ ಮೊದಲು ಶಿವಪಥವರಿವಡೆ ಗುರುಪಥ ಮೊದಲು ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು ||

Thoughts & Reflections

0

No reflections shared yet. Be the first to share your thoughts!

Share your thought