Bhasaka
← Back to home

ಮೃದುವಚನವೇ

Author: ಬಸವಣ್ಣCategory: ಶ್ರೀಶಿವRaaga: ಪಟದೀಪTaala: ತ್ರಿತಾಲ
ಮೃದುವಚನವೇ ಸಕಲ ಜಪಂಗಳಯ್ಯ ಮೃದುವಚನವೇ ಸಕಲ ತಪಂಗಳಯ್ಯ || ಸದುವಿನಯವೇ ಸದಾಶಿವನೊಲುಮೆಯಯ್ಯ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ ||

Thoughts & Reflections

0

No reflections shared yet. Be the first to share your thoughts!

Share your thought