Bhasaka
← Back to home

ರಾಮಕೃಷ್ಣ ಗುರುವೇ

Author: ಮೈಸೂರು ದೇವೇಂದ್ರಪ್ಪCategory: ಶ್ರೀರಾಮಕೃಷ್ಣRaaga: ಮಾಲಕೌಂಸ್Taala: ತ್ರಿತಾಲ
ರಾಮಕೃಷ್ಣ ಗುರುವೇ ಪರಮಹಂಸ ಗುರುವೇ | ಕಾಮಿತದಾಯಕ ಪ್ರೇಮದಿ ನಮಿಪೆವು || ಸಕಲ ಮತವ ನೀನೇಕವೆಂದೆಣಿಸಿದೆ ಅಕಲಂಕಮಹಿಮ ಮಮ ದೇವ | ಲೋಕಸೇವೆಯಿಂ ಖ್ಯಾತಿಯ ಹೊಂದಿದೆ ಮುಕ್ಕಣ್ಣನ ಪ್ರಿಯ ನಮಿಪೆವು ದೇವ || ಸ್ವಾಮಿ ವಿವೇಕಾನಂದನ ಗುರುವೇ ಪ್ರೇಮದಿ ಸಲಹೈ ಸಕಲ ಲೋಕವ | ತಾಮಸ ಮಾಡದೆ ಕಾವುದು ಎಮ್ಮನು ಚಾಮುಂಡಾಂಬೆಯ ವರಭಕ್ತನೆ ||

Thoughts & Reflections

0

No reflections shared yet. Be the first to share your thoughts!

Share your thought