← Back to home
ಭೋ ಶಂಭೋ ಶಿವ ಶಂಭೋ ಸ್ವಯಂಭೋ
Author: ಸ್ವಾಮಿ ದಯಾನಂದ ಸರಸ್ವತಿCategory: ಶ್ರೀಶಿವRaaga: ರೇವತಿTaala: ಆದಿತಾಳ
ॐ
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||
ಗಂಗಾಧರ ಶಂಕರ ಕರುಣಾಕರ
ಮಾಮವ ಭವಸಾಗರತಾರಕ ||
ನಿರ್ಗುಣ ಪರಬ್ರಹ್ಮ ಸ್ವರೂಪ
ಘಮಘಮ ಭೂಷ ಪ್ರಪಂಚರಹಿತ
ನಿಜಗುಣನಿಹಿತ ನಿತಾಂತಕ ನಂದ
ಆನಂದ ಅತಿಶಯ ಅಕ್ಷಯಲಿಂಗ ||
ಧಿಮಿ ಧಿಮಿತ ಧಿಮಿ ಧಿಮಿಕಿಟ ಕಿಟ ತೋಂ
ತೋಂ ತೋಂ ತರಿಕಿಟ ತೋಂ ತರಿಕಿಟ ತೋಂ
ಮತಂಗಮುನಿವರ ವಂದಿತ ಈಶ
ಸರ್ವ ದಿಗಂಬರ ನಿರ್ಜರ ಕೇಶ
ನಿತ್ಯ ನಿರಂಜನ ನಿರ್ಗುಣ ಈಶ
ಈಶ ಸರ್ವೆಶ ಸರ್ವೆಶ ||
Thoughts & Reflections
0No reflections shared yet. Be the first to share your thoughts!