← Back to home
ಗುರುವೇ ತೊಳೆಯೆನ್ನ ಮನಸಿನ ಕೊಳಕ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀಗುರುRaaga: ಮಿಶ್ರ ಶಿವರಂಜಿನಿTaala: ಏಕತಾಲ
ॐ
ಗುರುವೇ ತೊಳೆಯೆನ್ನ ಮನಸಿನ ಕೊಳಕ
ಕಳೆದುಕೊಂಡದ್ದನ್ನ ಪಡಕೊಳ್ಳೋತನಕ||
ಭಕ್ತಿಯ ಜಲದಲ್ಲಿ ಮಾಡುವೆ ಜಳಕ
ನಾನದರಿಂದಲೆ ಹೊಂದುವೆ ಪುಳಕ||
Thoughts & Reflections
0No reflections shared yet. Be the first to share your thoughts!