Bhasaka
← Back to home

ಬೇಗ ಬಾರೈ ದೇವದೇವ

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಪಹಾಡೀTaala: ತ್ರಿತಾಲ
ಬೇಗ ಬಾರೈ ದೇವದೇವ ದೀನಬಂಧು ರಾಮಕೃಷ್ಣ ಎನ್ನ ಹೃದಯ ತಪಿಸುತಿಹುದು ಇನಿತು ಸುಧೆಯ ಕರುಣಿಸೈ || ನಿನ್ನ ಮಹಿಮೆಯ ಕೇಳಿರುವೆನು ಆದರೂ ಮನವು ಅರಿಯದು.|| ನಿನ್ನ ನೀನೇ ತೋರು ಎನಗೆ ಅನ್ಯ ಉಪಾಯ ಕಾಣೆನು ||

Thoughts & Reflections

0

No reflections shared yet. Be the first to share your thoughts!

Share your thought