Bhasaka
← Back to home

ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಪಹಾಡೀTaala: ತ್ರಿತಾಲ
ರಾಮಕೃಷ್ಣ ರಾಮಕೃಷ್ಣ ಪ್ರೇಮಸುಧಾಸಿಂಧು ನೀನು| ಮಧುರ ಮಧುರ ನಿನ್ನ ನಾಮ ಜಪಿಸಿ ಜಪಿಸಿ ಧನ್ಯ ನಾನು|| ಮಾತೆ ಶಾರದಾಂಬೆ ನಿನ್ನ ವಕ್ಷಸ್ಥಲದಿ ನೆಲಸಿಹಳಯ್ಯ! ಶ್ರೀ ವಿವೇಕ ಶ್ರೀ ರಾಖಾಲ ನಿನ್ನ ಭವ್ಯ ಬಾಹುಗಳಯ್ಯ|| ನಿನ್ನ ದಿವ್ಯ ದೇಹದಲ್ಲಿ ಶಿಷ್ಯವೃಂದ, ಮಹದಾನಂದ| ಭಕ್ತ ಜನರು ಬಂದು ಬಂದು ಬಾಗಿ ಬಾಗಿ ವಂದಿಪರಯ್ಯ||

Thoughts & Reflections

0

No reflections shared yet. Be the first to share your thoughts!

Share your thought