← Back to home
ಹೇ ಪ್ರೇಮರೂಪ ಶ್ರೀರಾಮಕೃಷ್ಣ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಮಿಶ್ರ ಪೀಲೂTaala: ತ್ರಿತಾಲ
ॐ
ಹೇ ಪ್ರೇಮರೂಪ ಶ್ರೀರಾಮಕೃಷ್ಣ
ಕರುಣಾಮಯ ಪಾಲಯ ಮಾಂ |
ಹೇ ದೀನಬಂಧು ಶ್ರೀ ಶಾರದೇಶ
ಮಮ ಪ್ರಾಣಪ್ರಿಯ ಪಾಹಿ ಮಾಂ ||
Thoughts & Reflections
0No reflections shared yet. Be the first to share your thoughts!