Bhasaka
← Back to home

ಭಾವುಕನ ಭಾವದೊಲು ಅವನವನ ಒಲವು

Author: ವಚನವೇದCategory: ಶ್ರೀದೇವಿRaaga: ಗಜಲ್Taala: ಝಪತಾಳ
ಭಾವುಕನ ಭಾವದೊಲು ಅವನವನ ಒಲವು ಆ ಒಲವಿಗನುಸಾರ ಅವನು ಪಡೆಯುವ ಫಲವು || ಶ್ರದ್ದೆ ಎಲ್ಲಕು ಮೂಲ ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ?

Thoughts & Reflections

0

No reflections shared yet. Be the first to share your thoughts!

Share your thought