Bhasaka
← Back to home

ನಾ ಪಾಪಿಯಾದರೂ ನನ್ನ ಕಡೆಗಾಲದಲಿ

Author: ವಚನವೇದCategory: ಶ್ರೀದೇವಿRaaga: ದುರ್ಗಾTaala: ಝಪತಾಳ
ನಾ ಪಾಪಿಯಾದರೂ ನನ್ನ ಕಡೆಗಾಲದಲಿ ನಿನ್ನ ಶ್ರೀನಾಮವನು ಜಪಿಸುತಿರಲು ಮುಕ್ತಿಗೊಯ್ಯದೆ ನೀನು ಬಿಡುವಳೇನು? ಸ್ತ್ರೀಹತ್ಯ ಪಶುಹತ್ಯ ಭ್ರೂಣ ಬ್ರಾಹ್ಮಣ ಹತ್ಯ ಇನಿತೆಲ್ಲ ಪಾಪಗಳ ಮಾಡಿದ್ದರೂ ನಿನ್ನ ಶ್ರೀಶುಭನಾಮ ನನ್ನ ದುರಿತವ ನೀಗಿ ಬ್ರಹ್ಮಪದವಿಯ ಕಡೆಗೆ ಎತ್ತದೇನು?

Thoughts & Reflections

0

No reflections shared yet. Be the first to share your thoughts!

Share your thought