Bhasaka
← Back to home

ದರುಶನ ನೀಡು ಹೇ ಪ್ರಭು

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀರಾಮಕೃಷ್ಣRaaga: ಬೇಹಾಗ್Taala: ಏಕತಾಲ
ದರುಶನ ನೀಡು ಹೇ ಪ್ರಭು || ನನ್ನ ಹೃದಯಪದುಮ ನಿನ್ನ ಚರಣಪದುಮಕರ್ಪಿತ|| ನೀನೆ ನನ್ನ ಪರಮಬಂಧು ಚರಮಗತಿಯು ನೀ ಪ್ರಭು||

Thoughts & Reflections

0

No reflections shared yet. Be the first to share your thoughts!

Share your thought