Bhasaka
← Back to home

ರಾಮ ಪಾಲಯ

Author: ನರಸಿಂಹದಾಸCategory: ಶ್ರೀರಾಮRaaga: ಮೇಘ ಮಲ್ಲಾರTaala: ತ್ರಿತಾಲ
ರಾಮ ಪಾಲಯ | ದಶರಥ | ರಾಮ ಪಾಲಯ || ರಾಮರೂಪಜಿತಕಾಮ ನಿರಂತರ | ತರುಣಾರುಣಮೃದುಚರಣಾಂಬುಜಯುಗ || ಅಮಲಕಮಲನಿಜನಾಭಿವಿರಾಜಿತ | ಹರಸುರಸರಸಿಜಭವಗರುಡಾರ್ಚಿತ || ವಸುಧೇಶ್ವರದಶಶಿರಮದಖಂಡನ ಇಂದುವದನದಶಸ್ಯಂದನನಂದನ || ಕರುಣಾಕರತರಣಿಜವರದಾಯಕ | ವರನರಸಿಂಹದಾಸಾರ್ಚಿತಪಾದುಕ ||

Thoughts & Reflections

0

No reflections shared yet. Be the first to share your thoughts!

Share your thought