Bhasaka
← Back to home

ಪಾಹಿ ಪಾಹಿ ಗಜಾನನ

Category: ಶ್ರೀಗಣೇಶRaaga: ಭೈರವೀTaala: ತ್ರಿತಾಲ
ಪಾಹಿ ಪಾಹಿ ಗಜಾನನ ಪಾರ್ವತಿನಂದನ ಗಜಾನನ || ಏಕದಂತ ಗಜಾನನ ಅನೇಕದಾತ ಗಜಾನನ || ಲಂಬೋದರ ಹೇ ಗಜಾನನ ಲಂಬ-ಉರಗಧರ ಗಜಾನನ || ಸೂಕ್ಷ್ಮರೂಪ ಗಜಾನನ ಬೋಧನಚತುರ ಗಜಾನನ || ಯೋಗಮುದ್ರ ಗಜಾನನ ಸಮಾಧಿಪಾಲ ಗಜಾನನ || ಸಚ್ಚಿದಾನಂದ ಗಜಾನನ ನಿತ್ಯಾನಂದ ಗಜಾನನ || || ಪಾಹಿ ಪಾಹಿ ||

Thoughts & Reflections

0

No reflections shared yet. Be the first to share your thoughts!

Share your thought