Bhasaka
← Back to home

ಆತ್ಮಾರಾಮ ಅವನಿಜಾರಮಣ

Category: ಶ್ರೀರಾಮRaaga: ಬಾಹಾರ್Taala: ತ್ರಿತಾಲ
ಆತ್ಮಾರಾಮ ಅವನಿಜಾರಮಣ ವೇದವಿಭೂಷಣ ವರದವಿಭೀಷಣ ಭವಭಯಶಮನ ಭದ್ರಾದ್ರಿಭವನ ರಘುಕುಲಭೂಷಣ ರಾಜೀವಲೋಚನ ಅನುಜಪ್ರಾಣ ಶರಣತ್ರಾಣ ಸಚ್ಚಿದಾನಂದ ಶ್ರೀರಾಮನಾರಾಯಣ ||

Thoughts & Reflections

0

No reflections shared yet. Be the first to share your thoughts!

Share your thought