Bhasaka
← Back to home

ಸುಗುಣವಿಭೂಷಣ ಅಭಯವಿಭೀಷಣ

Category: ಶ್ರೀರಾಮRaaga: ಭೈರವೀTaala: ತ್ರಿತಾಲ
ಸುಗುಣವಿಭೂಷಣ ಅಭಯವಿಭೀಷಣ ಸೀತಾಹರ್ಷಣ ಶ್ರೀರಾಮ | ದಶರಥನಂದನ ವಾರಿಧಿಬಂಧನ ದಶಶಿರಖಂಡನ ಶ್ರೀರಾಮ ||

Thoughts & Reflections

0

No reflections shared yet. Be the first to share your thoughts!

Share your thought