Bhasaka
← Back to home

ಜಯ್ ಜಯ್ ರಾಮಕೃಷ್ಣ ಹರಿ

Category: ಶ್ರೀಕೃಷ್ಣRaaga: ಭೀಮಪಲಾಸೀTaala: ತ್ರಿತಾಲ
ಜಯ್ ಜಯ್ ರಾಮಕೃಷ್ಣ ಹರಿ | ಜಯ್ ಜಯ್ ರಾಮಕೃಷ್ಣ ಹರಿ || ದಶರಥನಂದನ ರಾಮ ನಮೋ | ವಸುದೇವನಂದನ ಕೃಷ್ಣ ನಮೋ || ಕೌಸಲ್ಯಾತನಯ ರಾಮ ನಮೋ | ದೇವಕಿನಂದನ ಕೃಷ್ಣ ನಮೋ || ಸೀತಾರಮಣ ಶ್ರೀರಾಮ ನಮೋ | ರಾಧಾರಮಣ ಶ್ರೀಕೃಷ್ಣ ನಮೋ || ರಾವಣಮರ್ದನ ರಾಮ ನಮೋ। ಕಂಸವಿಮರ್ದನ ಕೃಷ್ಣ ನಮೋ ||

Thoughts & Reflections

0

No reflections shared yet. Be the first to share your thoughts!

Share your thought