Bhasaka
← Back to home

ಧೀರ ಮಾರುತಿ ಗಂಭೀರ ಮಾರುತಿ

Category: ಶ್ರೀಹನುಮಂತRaaga: ಸಿಂಧುಭೈರವೀTaala: ತ್ರಿತಾಲ
ಧೀರ ಮಾರುತಿ ಗಂಭೀರ ಮಾರುತಿ ವೀರ ಮಾರುತಿ ಸಮರತೂರ ಮಾರುತಿ | ಶಕ್ತ ಮಾರುತಿ ರಾಮಭಕ್ತ ಮಾರುತಿ ಗೀತ ಮಾರುತಿ ಸಂಗೀತ ಮಾರುತಿ | ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ ತ್ಯಾಗಿ ಮಾರುತಿ ವಿರಾಗಿ ಮಾರುತಿ !! ಪವನ ಮಾರುತಿ ಲಂಕಾದಹನ ಮಾರುತಿ ಮೌನಿ ಮಾರುತಿ ಮಹಾಜ್ಞಾನಿ ಮಾರುತಿ || ದಕ್ಷ ಮಾರುತಿ ಲಕ್ಷಣರಕ್ಷ ಮಾರುತಿ ಸದಯ ಮಾರುತಿ ರಾಮಹೃದಯ ಮಾರುತಿ ||

Thoughts & Reflections

0

No reflections shared yet. Be the first to share your thoughts!

Share your thought