Bhasaka
← Back to home

ದೇವ ದೇವ ದೇವ ಕೃಷ್ಣ ದೀನ ಬಂಧು ಪಾಹಿ ಮಾಂ

Category: ಶ್ರೀಕೃಷ್ಣRaaga: ಮಧ್ಯಮಾವತಿTaala: ದಾದರಾ
ದೇವ ದೇವ ದೇವ ಕೃಷ್ಣ ದೀನ ಬಂಧು ಪಾಹಿ ಮಾಂ ನೀಲಮೇಘಶ್ಯಾಮಕೃಷ್ಣ ನಿತ್ಯಮುಕ್ತ ರಕ್ಷ ಮಾಮ್ | ಪೂತನಾಸಂಹಾರ ಕೃಷ್ಣ ಭುವನನಾಥ ಪಾಹಿ ಮಾಂ ಪುಂಡರೀಕನಯನ ಕೃಷ್ಣ ಪುಣ್ಯರೂಪ ರಕ್ಷ ಮಾಮ್ || ವೇಣುಗಾನಲೋಲ ಕೃಷ್ಣ ವಿಮಲನಾಥ ಪಾಹಿ ಮಾಂ ವಿಶ್ವರೂಪ ವಾಸುದೇವ ವೀರರಾಮ ರಕ್ಷ ಮಾಮ್ | ನಂದನಂದನ ಮುಕುಂದ ನಾಥ ರಾಧಾಕೃಷ್ಣ ಪಾಹಿ ಮಾಂ ಇಂದುವದನ ಮಂದಹಾಸ ಈಶಕೃಷ್ಣ ರಕ್ಷ ಮಾಮ್ ||

Thoughts & Reflections

0

No reflections shared yet. Be the first to share your thoughts!

Share your thought