Bhasaka
← Back to home

ಪರಮಹಂಸ ರಾಮಕೃಷ್ಣ

Category: ಶ್ರೀರಾಮಕೃಷ್ಣRaaga: ಭೂಪಾಲೀTaala: ದಾದರಾ
ಪರಮಹಂಸ ರಾಮಕೃಷ್ಣ ಜಯತು ಜಯತು ಸರ್ವದಾ ಜಗನ್ಮಾತೃ ಶಾರದಾಂಬ ಜಯತು ಜಯತು ಸರ್ವದಾ ವಿವೇಕಾನಂದ ಗುರೂ ಜಯತು ಜಯತು ಸರ್ವದಾ ಶಾಂತಿ ಸೌಖ್ಯ ನೆಲಸಲೆಮ್ಮ ಹೃದಯದಲ್ಲಿ ಸರ್ವದಾ ||

Thoughts & Reflections

0

No reflections shared yet. Be the first to share your thoughts!

Share your thought