ॐ
ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ
ಭಯವೇನು ಭಯವೇನು ಭಯವೇನು ಗುರುವ
ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ
ಸುಖವೇನು ಸುಖವೇನು ಸುಖವೇನು ಪ್ರಭುವೇ
Thoughts & Reflections
0No reflections shared yet. Be the first to share your thoughts!
No reflections shared yet. Be the first to share your thoughts!