Bhasaka
← Back to home

ಓಂ ಶ್ರೀ ಚಂಡಿ ಚಾಮುಂಡೇಶ್ವರಿ

Category: ಶ್ರೀದೇವಿRaaga: ಮಧುಮಾದ ಸಾರಂಗTaala: ತ್ರಿತಾಲ
ಓಂ ಶ್ರೀ ಚಂಡಿ ಚಾಮುಂಡೇಶ್ವರಿ ದುರ್ಜನಘಾತಿನಿ ದಯಾಮಯಿ | ಜಗಜ್ಜನನಿ ಜಯ ಸಜ್ಜನಪಾಲಿನಿ ಶಕ್ತಿದಾತೆ ಶಿವೇ ಕೃಪಾಮಯಿ |

Thoughts & Reflections

0

No reflections shared yet. Be the first to share your thoughts!

Share your thought