Bhasaka
← Back to home

ಗುರು ಪಾದುಕಾ ಸ್ತೋತ್ರಂ

Author: ಶಂಕರಾಚಾರ್ಯCategory: ಶ್ರೀಗುರು
ಅನಂತಸಂಸಾರಸಮುದ್ರತಾರ- ನೌಕಾಯಿತಾಭ್ಯಾಂ ಗುರುಭಕ್ತಿದಾಭ್ಯಾಮ್ । ವೈರಾಗ್ಯಸಾಮ್ರಾಜ್ಯದಪೂಜನಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 1 ॥ ಕವಿತ್ವವಾರಾಶಿನಿಶಾಕರಾಭ್ಯಾಂ ದೌರ್ಭಾಗ್ಯದಾವಾಂಬುದಮಾಲಿಕಾಭ್ಯಾಮ್ । ದೂರೀಕೃತಾನಮ್ರವಿಪತ್ತಿತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 2 ॥ ನತಾ ಯಯೋಃ ಶ್ರೀಪತಿತಾಂ ಸಮೀಯುಃ ಕದಾಚಿದಪ್ಯಾಶು ದರಿದ್ರವರ್ಯಾಃ । ಮೂಕಾಶ್ಚ ವಾಚಸ್ಪತಿತಾಂ ಹಿ ತಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 3 ॥ ನಾಲೀಕನೀಕಾಶಪದಾಹೃತಾಭ್ಯಾಂ ನಾನಾವಿಮೋಹಾದಿನಿವಾರಿಕಾಭ್ಯಾಮ್ । ನಮಜ್ಜನಾಭೀಷ್ಟತತಿಪ್ರದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 4 ॥ ನೃಪಾಲಿಮೌಲಿವ್ರಜರತ್ನಕಾಂತಿ- ಸರಿದ್ವಿರಾಜಜ್ಝಷಕನ್ಯಕಾಭ್ಯಾಮ್ । ನೃಪತ್ವದಾಭ್ಯಾಂ ನತಲೋಕಪಂಕ್ತೇಃ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 5 ॥ ಪಾಪಾಂಧಕಾರಾರ್ಕಪರಂಪರಾಭ್ಯಾಂ ತಾಪತ್ರಯಾಹೀಂದ್ರಖಗೇಶ್ವರಾಭ್ಯಾಮ್ । ಜಾಡ್ಯಾಬ್ಧಿಸಂಶೋಷಣವಾಡವಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 6 ॥ ಶಮಾದಿಷಟ್ಕಪ್ರದವೈಭವಾಭ್ಯಾಂ ಸಮಾಧಿದಾನವ್ರತದೀಕ್ಷಿತಾಭ್ಯಾಮ್ । ರಮಾಧವಾಂಘ್ರಿಸ್ಥಿರಭಕ್ತಿದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 7 ॥ ಸ್ವಾರ್ಚಾಪರಾಣಾಮಖಿಲೇಷ್ಟದಾಭ್ಯಾಂ ಸ್ವಾಹಾಸಹಾಯಾಕ್ಷಧುರಂಧರಾಭ್ಯಾಮ್ । ಸ್ವಾಂತಾಚ್ಛಭಾವಪ್ರದಪೂಜನಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 8 ॥ ಕಾಮಾದಿಸರ್ಪವ್ರಜಗಾರುಡಾಭ್ಯಾಂ ವಿವೇಕವೈರಾಗ್ಯನಿಧಿಪ್ರದಾಭ್ಯಾಮ್ । ಬೋಧಪ್ರದಾಭ್ಯಾಂ ದ್ರುತಮೋಕ್ಷದಾಭ್ಯಾಂ ನಮೋ ನಮಃ ಶ್ರೀಗುರುಪಾದುಕಾಭ್ಯಾಮ್ ॥ 9 ॥

Thoughts & Reflections

0

No reflections shared yet. Be the first to share your thoughts!

Share your thought