Bhasaka
← Back to home

ವೆಂಕಟಾಚಲನಿಲಯಂ ಸ್ವಾಮಿ

Author: ಪುರಂದರದಾಸCategory: ಶ್ರೀಕೃಷ್ಣRaaga: ನವರೋಜ್Taala: ಆದಿತಾಳ
ವೆಂಕಟಾಚಲನಿಲಯಂ ಸ್ವಾಮಿ ವೈಕುಂಠಪುರವಾಸಮ್ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರಚಿನ್ಮಯರೂಪಮ್ || ಅಂಬುಜೋದ್ಭವವಿನುತಂ ಸ್ವಾಮಿ ಅಗಣಿತಗುಣನಾಮಮ್ ತುಂಬುರುನಾರದ ಗಾನವಿಲೋಲಮ್ ಅಂಬುಧಿಶಯನಂ ಆತ್ಮಾಭಿರಾಮಮ್ || ಪಾಹಿ ಪಾಂಡವಪಕ್ಷಂ ಸ್ವಾಮಿನ್ ಕೌರವಾನ್ವಯಹರಣಮ್ ಬಹುಪರಾಕ್ರಮಿಫಣಿಮದಭಂಗಮ್ ಅಹಲ್ಯಾಶಾಪಭಯವಿನಾಶಮ್ || ಸಕಲವೇದ ವಿಚಾರಂ ವರ- ಸಾಧುಜನ ಪರಿಪಾಲಮ್ ಮಕರಕುಂಡಲಧರಮದನಗೋಪಾಲಮ್ ಭಕ್ತವತ್ಸಲಂ ಪುರಂದರವಿಟ್ಠಲಮ್ ||

Thoughts & Reflections

0

No reflections shared yet. Be the first to share your thoughts!

Share your thought