Bhasaka
← Back to home

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ

Category: ಶ್ರೀಕೃಷ್ಣRaaga: ಸಿಂಧುಭೈರವೀTaala: ಆದಿತಾಳ
ತಂಬೂರಿ ಮೀಟಿದವ ಭವಾಬ್ಧಿ ದಾಟಿದವ ತಾಳವ ತಟ್ಟಿದವ ಸುರರೊಳು ಸೇರಿದವ ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿ-ಮೂರುತಿ ನೋಡಿದವ ವಿಠ್ಠಲನ ನೋಡಿದವ (ಪುರಂದರ) ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ

Thoughts & Reflections

0

No reflections shared yet. Be the first to share your thoughts!

Share your thought