Bhasaka
← Back to home

ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ

Author: ಊಟುಕ್ಕಾಡು ವೆಂಕಟ ಸುಬ್ರಮಣ್ಯರ್Category: ಶ್ರೀಕೃಷ್ಣRaaga: ಕಾನಡಾTaala: ಆದಿತಾಳ
ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ | ಮಧುರಾಪುರಿ ಸದನ ಮೃದು ವದನ ಮಧುಸೂದನ ಇಹ || ಭೋಗ ತಪ್ತ ಸುಲಭ ಸುಪುಷ್ಪ ಗಂಧ ಕಲಾಪ | ಕಸ್ತೂರಿ ತಿಲಕ ಮಹಿಮ ಮಮ ಕಾಂತ ನಂದ ಗೋಪ ಕಂದ || ಮುಷ್ಟಿಕಾಸುರ ಚಾಣೂರ ಮಲ್ಲ ಮಲ್ಲ ವಿಶಾರದ (ಮಧುಸೂದನ) | ಕುವಲಯಾಪೀಡ ಮರ್ದನ ಕಾಳಿಂಗ ನರ್ತನ ಗೋಕುಲ ರಕ್ಷಣ ಸಕಲ ಸುಲಕ್ಷಣ || ದೇವ ಶಿಷ್ಟ ಜನ ಪಾಲ ಸಂಕಲ್ಪ ಕಲ್ಪ ಕಲ್ಪ ಶತ ಕೋಟಿ ಅಸಮ ಪ್ರಭವ | ಧೀರ ಮುನಿ ಜನ ವಿಹಾರ ಮದನ ಸುಕುಮಾರ ದೈತ್ಯ ಸಂಹಾರ ದೇವ || ಮಧುರ ಮಧುರ ರತಿ ಸಾಹಸ ಸಾಹಸ ವ್ರಜ ಯುವತಿ ಜನ ಮಾನಸ ಪೂಜಿತ ||

Thoughts & Reflections

0

No reflections shared yet. Be the first to share your thoughts!

Share your thought