Bhasaka
← Back to home

ಶಿವ ನಿನ್ನ ಪಾದವ ನಂಬಿದೆ

Category: ಶ್ರೀಶಿವRaaga: ಭೈರವ್Taala: ತೇವರಾ
ಶಿವ ನಿನ್ನ ಪಾದವ ನಂಬಿದೆ | ಎನ್ನ ಕಾಯುವ ಭಾರವು ನಿನ್ನದು ಎಂದೆ || ನಾನೆಂಬ ಮಮಕಾರದಿಂದೆ | ನಾನಾ ಜನ್ಮವ ತಿರುಗಿ ನಾ ಬಂದೆ | ಗತಿ ಯಾವುದೆನಗಿನ್ನು ತೋರದು ಮುಂದೆ ದೀನರಕ್ಷಕನಯ್ಯೋ ಬಾರಯ್ಯ ತಂದೆ || ಭಕುತರ ಬಂಟ ನೀನಂತೆ | ಮುನ್ನ ಬಾಣನ ಬಾಗಿಲ ಕಾಯ್ದವನಂತೆ। ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ ||

Thoughts & Reflections

0

No reflections shared yet. Be the first to share your thoughts!

Share your thought