Bhasaka
← Back to home

ಲಂಬೋದರ ಲಕುಮಿಕರ

Author: ಪುರಂದರದಾಸCategory: ಶ್ರೀಗಣೇಶ
ಲಂಬೋದರ ಲಕುಮಿಕರ ಅಂಬಾಸುತ ಅಮರ ವಿನುತ ||ಪ.|| ಶ್ರೀ ಗಣನಾಥ ಸಿಂಧುರ ವರ್ಣ ಕರುಣ ಸಾಗರ ಕರಿವದನ ||೧|| ಸಿದ್ಧ ಚಾರಣ ಗಣ ಸೇವಿತ ಸಿದ್ಧಿ ವಿನಾಯಕ ತೇ ನಮೋ ನಮೋ ||೨|| ಸಕಲ ವಿದ್ಯಾ ಆದಿ ಪೂಜಿತ ಸರ್ವೋತ್ತಮ ತೇ ನಮೋ ನಮೋ ||೩||

Thoughts & Reflections

0

No reflections shared yet. Be the first to share your thoughts!

Share your thought