Bhasaka
← Back to home

ನಾದತನುಮನಿಶಂ ಶಂಕರಂ

Author: ತ್ಯಾಗರಾಜCategory: ಶ್ರೀಶಿವRaaga: ಚಿತ್ತರಂಜಿನಿTaala: ಆದಿತಾಳ
ನಾದತನುಮನಿಶಂ ಶಂಕರಂ ನಮಾಮಿ ಮೇ ಮನಸಾ ಶಿರಸಾ ॥ ಮೋದಕರಂ ನಿಗಮೋತ್ತಮ ಸಾಮ- ವೇದ ಸಾರಂ ವಾರಂ ವಾರಂ॥ ಸದ್ಯೋಜಾತಾದಿ ಪಂಚ ವಕ್ತ್ರಜ ಸರಿಗಮಪದನೀ ವರಸಪ್ತಸ್ವರ ವಿದ್ಯಾಲೋಲಂ ವಿದಳಿತ ಕಾಲಂ ವಿಮಲ ಹೃದಯ ತ್ಕಾಗರಾಜ ಪಾಲಮ್‌ ॥

Thoughts & Reflections

0

No reflections shared yet. Be the first to share your thoughts!

Share your thought