← Back to home
ಎನ್ನ ಕಾಯದ ಕತ್ತಲೆಯ ನೀ ಕಳೆಯಯ್ಯ
Author: ಅಕ್ಕಮಹಾದೇವಿCategory: ಶ್ರೀಶಿವRaaga: ಭೈರವ್Taala: ತ್ರಿತಾಲ್
ॐ
ಎನ್ನ ಕಾಯದ ಕತ್ತಲೆಯ ನೀ ಕಳೆಯಯ್ಯ
ಎನ್ನ ಮೋಹದ ಮದವ ನೀ ಮುರಿಯಯ್ಯ
ಜೀವದ ಜಂಜಡವ ಮಾಣಿಸೋS
ಅಯ್ಯಾ ಚೆನ್ನ ಮಲ್ಲಿಕಾರ್ಜುನ
ಎನಗೆ ಸುತ್ತಿದ ಮಾಯಾಪ್ರಪಂಚವ
ಅಯ್ಯಾ ಬಿಡಿಸು ನಿಮ್ಮಧರ್ಮ
Thoughts & Reflections
0No reflections shared yet. Be the first to share your thoughts!