← Back to home
ಶ್ರೀ ಚಕ್ರೇಶೀ ದೇವೀ
Author: ಮುತ್ತಯ್ಯ ಭಾಗವತCategory: ಶ್ರೀದೇವಿRaaga: ಚಕ್ರಪ್ರದೀಪ್ತTaala: ಆದಿತಾಳ
ॐ
ಶ್ರೀ ಚಕ್ರೇಶೀ ದೇವೀ ॥
ಚಕ್ರಾಧಿಪತ್ಯದಾಯಿನೀ ಸಲಹೆನ್ನನು ಶಕ್ರಪಾಲಿನೀ ॥
ಅನಂತ ವರವ ಅನುವಿಂದೀವ
ಅನುಪಮ ಚರಿತೇ ಅಂಬ ಲಲಿತೇ
ಮುನಿಮಾನಸಾಬ್ಜ ರಾಜಹಂಸೇ
ಜನನೀ ಹರಿಕೇಶ ಹೃದಯ ವಿಲಾಸೇ॥
Thoughts & Reflections
0No reflections shared yet. Be the first to share your thoughts!