Bhasaka
← Back to home

ಗಣೇಶಸ್ಕಂದಜನನೀ ಗಾಂಧರ್ವ

Author: ಮುತ್ತಯ್ಯ ಭಾಗವತCategory: ಶ್ರೀದೇವಿRaaga: ನಾಗಭೂಷಿಣಿTaala: ರೂಪಕತಾಳ
ಗಣೇಶಸ್ಕಂದಜನನೀ ಗಾಂಧರ್ವ ಗಾನ ವಿನೋದಿನಿ ॥ ಫಣೀಂದ್ರ ಮಣಿ ಭೂಷಿಣಿ ಪರಮೇಶ್ವರಿ ನಿರಂಜನಿ ॥ ಶರಣಾಗತ ವತ್ಸಲೆ ನಿನ್ನ ಚರಣಧ್ಕಾನದಲಿ ಸುಖಿಸದ ನರಜನ್ಮವದೇತಕೆ ಸುರವರಾರ್ಚಿತೆ ಹರಿಕೇಶನಿರತೆ ॥

Thoughts & Reflections

0

No reflections shared yet. Be the first to share your thoughts!

Share your thought