Bhasaka
← Back to home

ವಿಜಯಾಂಬಿಕೇ ವಿಮಲಾತ್ಮಿಕೇ

Author: ಮುತ್ತಯ್ಯ ಭಾಗವತCategory: ಶ್ರೀದೇವಿRaaga: ವಿಜಯನಾಗರೀTaala: ಆದಿತಾಳ
ವಿಜಯಾಂಬಿಕೇ ವಿಮಲಾತ್ಮಿಕೇ॥ ಅಜವಂದಿತೇ ಅಮರೇಂದ್ರನುತೇ ನಿಜಭಕ್ತಹಿತೇ ನಿಗಮಾಂತರ್ಗತೇ ॥ ಶ್ರುತಿ ಸ್ವರ ವರ್ಣ ಮೂರ್ಛನಾಲಂಕಾರ ನಾದಜನಿತ ರಾಗ ರಸ ಭರಿತ ಸಂ- ಗೀತ ರೂಪಿಣೀ ಕೃಪಾ ಶಾಲಿನೀ ಮಾತೆ ಹರಿಕೇಶ ಮನ ಮೋಹಿನೀ ॥

Thoughts & Reflections

0

No reflections shared yet. Be the first to share your thoughts!

Share your thought