← Back to home
ದಯಾಪಯೋದಿಧೇ ಮಾಂ ಪಾಹಿ
Author: ಮೀಚು ಕೃಷ್ಣಯ್ಯರ್Category: ಶ್ರೀದೇವಿRaaga: ಜಗನ್ಮೋಹಿನಿTaala: ಆದಿತಾಳ
ॐ
ದಯಾಪಯೋದಿಧೇ ಮಾಂ ಪಾಹಿ
ತೇಜೋಮಯಂ ಶ್ರೀಸದಾಶಿವಂ ಬ್ರಹ್ಮ ॥
ಮಾಯಾ ಭವೇಯಮಾಯಾತು ಮಾಂ
ಧ್ಯಾಯೇ ಹೃದಯವಿಮಲಾತ್ಮಕಧೀನ ॥
ದೇವೀ ಜಗನ್ಮೋಹಿನೀ (ಅಂಬ)
ರಂಜಿತ ಶೀಲ
ಭವಮೋಚನ ಕುಸುಮ ವನಾಂತಪಾ
ದೇವಾಧಿದೇವ ಸೇವಾಧರ
ಭಾವಿತಫಲಮೀಜಚು ಕೃಷ್ಣವಿನುತ ॥
Thoughts & Reflections
0No reflections shared yet. Be the first to share your thoughts!