Bhasaka
← Back to home

ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ

Author: ಮುತ್ತುಸ್ವಾಮಿ ದೀಕ್ಷಿತರ್Category: ಶ್ರೀದೇವಿRaaga: ಹಿಂದೋಳTaala: ರೂಪಕತಾಳ
ನೀರಜಾಕ್ಷಿ ಕಾಮಾಕ್ಷಿ ನೀರದ ಚಿಕುರೇ ತ್ರಿಪುರೇ ॥ ಶಾರದಾಂಬುಜನಯನೇ ಸಾರಸಚಂದ್ರಾನನೇ ನೀರಜಪಾದೇ ವರದೇ ತಾರಯ ಮಾಂ ತತ್ತ್ವಪದೇ॥ ಗೌರೀ ಹಿಂದೋಳಾದ್ಯುತಿ ಹೀರಮಣಿಮಯಾಭರಣೇ ಶೌರಿ ವಿರಿಂಚಿ ವಿನುತ ಶಿವಶಕ್ತಿಮಯ ನವಾವರಣೇ ॥ ನಾರೀಮಣ್ಯಾದ್ಯರ್ಚಿತ ನವನಾದಾಂತಃಕರಣೇ ಸೂರಿಜನ ಸಂಸೇವಿತ ಸುಂದರ ಗುರುಗುಹ ಚರಣೇ ॥

Thoughts & Reflections

0

No reflections shared yet. Be the first to share your thoughts!

Share your thought