Bhasaka
← Back to home

ಭಾರತಿದೇವಿಯ ನೆನೆ ನೆನೆ

Author: ಪುರಂದರದಾಸCategory: ಶ್ರೀಮಹಾಲಕ್ಷ್ಮಿRaaga: ಖರಹರಪ್ರಿಯTaala: ಆದಿತಾಳ
ಭಾರತಿದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆ ॥ ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿ ॥ ಕಿಂಕಿಣಿ ಕಿಣಿಪಾದ ಪಂಕಜ ನೂಪುರ ಕಂಕಣ ಕುಂಡಲಾಲಂಕೃತ ದೇಹ॥ ಶಂಕರ ಸುರವರ ವಂದಿತ ಚರಣೆ ಕಿಂಕರಿ ಪುರಂದರ ವಿಟ್ಠಲನ ಕರುಣೆ ॥

Thoughts & Reflections

0

No reflections shared yet. Be the first to share your thoughts!

Share your thought