← Back to home
ನಿರವಧಿ ಸುಖದ ನಿರ್ಮಲ ರೂಪ
Author: ತ್ಯಾಗರಾಜCategory: ಶ್ರೀರಾಮRaaga: ರವಿಚಂದ್ರಿಕೆTaala: ಆದಿತಾಳ
ॐ
ನಿರವಧಿ ಸುಖದ ನಿರ್ಮಲ ರೂಪ
ನಿರ್ಜಿತ ಮುನಿಶಾಪ ॥
ಶರಧಿಬಂಧನ ನತ ಸಂಕ್ರಂದನ
ಶಂಕರಾದಿ ಗೀಯಮಾನ ಸಾಧುಜನ ಸುಸದನ ॥
ಮಾಮವ ಮರಕತಮಣಿನಿಭದೇಹ
ಶ್ರೀಮಣಿಲೋಲ ಶ್ರಿತಜನಪಾಲ
ಭೀಮಪರಾಕ್ರಮ ಭೀಮನರಾರ್ಚಿತ
ತಾಮಸರಾಜಸಮಾನಸದೂರ
ತ್ಯಾಗರಾಜವಿನುತಚರಣ ॥
Thoughts & Reflections
0No reflections shared yet. Be the first to share your thoughts!