Bhasaka
← Back to home

ಪದ್ಮನಾಭ ಪಾಹಿ ದ್ವಿಪದಸಾರ

Author: ಸ್ವಾತಿ ತಿರುನಾಳ್Category: ಶ್ರೀಕೃಷ್ಣRaaga: ಹಿಂದೋಳTaala: ಆದಿತಾಳ
ಪದ್ಮನಾಭ ಪಾಹಿ ದ್ವಿಪದಸಾರ ಗುಣವಸನ ಶೌರೇ ॥ ಸದ್ಮಕಲಿತ ಮುನಿ ಮಾನಸ ಪಂಕಜ ಸಕಲ ಭುವನ ಪರಿಪಾಲನ ಲೋಲುಪ ॥ ಚಾರುಮುಖ ಜಿತಚಂದ್ರನೇತ್ರ ಪರಿಲಸಿತ ಕರುಣಾಸಾಂದ್ರ ॥ ಭೂರಿಕೋಪಹತ ಖಲದನುಜೇಂದ್ರ ಪಾವನಚರಿತ ಶ್ರೀರಾಮಚಂದ್ರ ॥

Thoughts & Reflections

0

No reflections shared yet. Be the first to share your thoughts!

Share your thought