Bhasaka
← Back to home

ಭಜ ರೇ ಗೋವಿಂದ ಮುಕುಂದ ಜನಾರ್ದನ

Category: ಶ್ರೀಕೃಷ್ಣRaaga: ಮಿಶ್ರ ದೇಸ್Taala: ತ್ರಿತಾಲ
ಭಜ ರೇ ಗೋವಿಂದ ಮುಕುಂದ ಜನಾರ್ದನ ಪುರುಷ ಪುರಾತನ ರಾಸವಿಹಾರಿನ್‌ ॥ ದೇವಕೀನಂದನ ಶ್ರೀಮಧುಸೂದನ ಆಶ್ರಿತಜನಹಿತಕಾರಿನ್‌ ಪದ್ಮಗದಾಧರ ವರದ ಸುರೇಶ್ವರ ಶ್ರೀಧರ ಶ್ಯಾಮ ಮುರಾರೇ ॥

Thoughts & Reflections

0

No reflections shared yet. Be the first to share your thoughts!

Share your thought