Bhasaka
← Back to home

ಹರಿ ನಿನ್ನ ಸ್ಮರಿಸಲು

Author: ಪುರಂದರದಾಸCategory: ಶ್ರೀಕೃಷ್ಣRaaga: ಭೈರವೀTaala: ಆದಿತಾಳ
ಹರಿ ನಿನ್ನ ಸ್ಮರಿಸಲು ದುರಿತ ಪೀಡಿಪುದುಂಟೆ | ಅರಿತು ಭಜಿಪರಿಗೆಲ್ಲಾ ಕೈವಲ್ಯ ಜೋಕೆ ॥ ಕರುಣವರಿತು ತನ್ನ ಮಗನ ಕೂಗಿದವಗೆ | ಮರಣದಿ ಒದಗಿದೆ ಪುರಂದರವಿಟ್ಟಲ ॥

Thoughts & Reflections

0

No reflections shared yet. Be the first to share your thoughts!

Share your thought