← Back to home
ಮಾತಾಪಿತರು ನಿನಗೆ ಅಂದೆ ಮಾರಿದರೆನ್ನ
Author: ಪುರಂದರದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಆದಿತಾಳ
ॐ
ಮಾತಾಪಿತರು ನಿನಗೆ ಅಂದೆ ಮಾರಿದರೆನ್ನ
ನಾಥನೆ ನೀನೆನ್ನ ಸಲಹದಿದ್ದರೆ ದೇವ ॥
ಏತಕೆ ಭಕ್ತವತ್ಸಲ ನೆನಿಸಿಕೊಂಡೆ
ನಾ ತಡೆಯೆನೋ ನಿನ್ನ ಬಿರುದಿಗಂಜುವನಲ್ಲ॥
ಸಾತ್ತ್ವಿಕದೈವವೆ ಸಲಹೊ ಎನ್ನ ಪ್ರ-
ಖ್ಯಾತಪುರುಷ ಶ್ರೀಪುರಂದರವಿಟ್ಟಲ ॥
Thoughts & Reflections
0No reflections shared yet. Be the first to share your thoughts!