← Back to home
ಹೇ ರಾಮ ಹೇ ಕೃಷ್ಣ ಹೇ ಶಾರದೇಶ್ವರ
Author: ಸ್ವಾಮಿ ಹರ್ಷಾನಂದCategory: ಶ್ರೀರಾಮಕೃಷ್ಣRaaga: ಖರಹರಪ್ರಿಯTaala: ಆದಿತಾಳ
ॐ
ಹೇ ರಾಮ ಹೇ ಕೃಷ್ಣ ಹೇ ಶಾರದೇಶ್ವರ
ಶ್ರೀ ರಾಮಕೃಷ್ಣಪ್ರಭೋ ಶ್ರೀಮದ್-
ಗದಾಧರ ಶಿವ ವಿಧಾತೃರೂಪ
ಪರಾತ್ಪರ ಪರಿಪಾಲಯ ॥
ನರರೂಪಧರ ಪರಮಹಂಸವರ ಶ್ರೀರಾಮಕೃಷ್ಣ..
ಧರ್ಮೊದ್ಧಾರಕ ಕರ್ಮವಿಧಾಯಕ ಶ್ರೀರಾಮಕೃಷ್ಣ...
ಸುಜ್ಞಾನಭೂಷಣ ಅಜ್ಞಾನದೂಷಣ ಶ್ರೀರಾಮಕೃಷ್ಣ...
ಸಮಾಧಿಮಗ್ನ ಕಾಮಾದಿಭಗ್ನ ಶ್ರೀರಾಮಕೃಷ್ಣ...
ಮಂಡಿತವಿದ್ಯ ಪಂಡಿತಹೃದ್ಯ ಶ್ರೀರಾಮಕೃಷ್ಣ...
ಸುಶಿಷ್ಯರಕ್ಷಕ ಕುಶಿಷ್ಯಶಿಕ್ಷಕ ಶ್ರೀರಾಮಕೃಷ್ಣ...
ನರೇಂದ್ರನಮಿತ ಸುರೇಂದ್ರಸೇವಿತ ಶ್ರೀರಾಮಕೃಷ್ಣ...
ಗಿರಿಜಾಂಘ್ರಿರಂಜಿತ ಗಿರೀಶಪೂಜಿತ ಶ್ರೀರಾಮಕೃಷ್ಣ...
ಜೀವದುಃಖಹರ ದೈವಕೃಪಾಕರ ಶ್ರೀರಾಮಕೃಷ್ಣ...
ಭಕ್ತಿಪ್ರೀಣಿತ ಮುಕ್ತಿಪ್ರದಾತಃ ಶ್ರೀರಾಮಕೃಷ್ಣ...
Thoughts & Reflections
0No reflections shared yet. Be the first to share your thoughts!