ॐ
ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ ||
ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ |
ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ ||
ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ |
ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ ||
Thoughts & Reflections
0No reflections shared yet. Be the first to share your thoughts!