Bhasaka
← Back to home

ಉಳ್ಳವರು ಶಿವಾಲಯ

Author: ಬಸವಣ್ಣCategory: ಶ್ರೀಶಿವRaaga: ಮಧುವಂತಿTaala: ತ್ರಿತಾಲ
ಉಳ್ಳವರು ಶಿವಾಲಯ ಮಾಡುವರಯ್ಯ | ನಾನೇನ ಮಾಡಲಿ ಬಡವನಯ್ಯಾ || ಎನ್ನ ಕಾಲೇ ಕಂಬವು ದೇಹವೇ ದೇಗುಲ | ಶಿರವೇ ಹೊನ್ನ ಕಳಶವಯ್ಯ|| ಸ್ಥಾವರಕಳಿವುಂಟು ಜಂಗಮಕೆ ಅಳಿವಿಲ್ಲ! ಅಯ್ಯಾ ಕೇಳಯ್ಯ ಕೂಡಲಸಂಗಮ ದೇವ ||

Thoughts & Reflections

0

No reflections shared yet. Be the first to share your thoughts!

Share your thought